10 April 2013

ಹೊಸ ವರ್ಷದ ಹಾರ್ದಿಕ ಶುಭಾಷಯಗಳು


ನಿಮಗೆಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಷಯಗಳು. ವಿಜಯ ಸಂವತ್ಸರವು ನಿಮ್ಮ ಕನಸುಗಳನ್ನು ಸಾಕಾರಗೊಳಿಸಲಿ, ನಿಮ್ಮನ್ನು ಕೀರ್ತಿ ಶಿಖರಕ್ಕೆ ಕೊಂಡೊಯ್ಯಲಿ. ಭಗವಂತನು ನಿಮ್ಮೆಲ್ಲರಿಗೂ ಸುಖ, ಶಾಂತಿ, ನೆಮ್ಮದಿ, ಆರೋಗ್ಯ, ಐಶ್ವರ್ಯಗಳನ್ನು ಕರುಣಿಸಲಿ.

Wish you all a very Happy New Year. May all your dreams come true in new year. May you reach new heights. May God bless you all.

11 March 2013

Just for fun - 4


ಗಂಡ:
ಮನೇಲಿ ಇಲಿ, ಬೀದೀಲಿ ಹುಲಿ.

Software Engineer:
Onsite ನಲ್ಲಿ ಇಲಿ, Offshore ನಲ್ಲಿ ಹುಲಿ.


16 January 2013

ತತ್ತ್ವೋಪದೇಶ - ೬


ನ ಚೋರಹಾರ್ಯಂ ನ ಚ ರಾಜಹಾರ್ಯಂ ನ ಭ್ರಾತೃ ಭಾಜ್ಯಂ ನ ಚ ಭಾರಕಾರಿ |
ವ್ಯಯೇ ಕೃತೇ ವರ್ಧತ ಏವ ನಿತ್ಯಂ ವಿದ್ಯಾಧನಂ ಸರ್ವಧನಪ್ರಧಾನಂ ||

ಕಳ್ಳರಿಂದ ಕದಿಯಲಾಗದು, ರಾಜನಿಂದ ಒಯ್ಯಲಾಗದು, ಸಹೋದರನೊಂದಿಗೆ ಹಂಚಲಾಗದು, ಹೆಗಲ ಮೇಲೆ ಹೊರೆಯಾಗದು, ಹಂಚಿದಂತೆ ವೃದ್ಧಿಯಾಗುವುದು, ವಿದ್ಯೆ ಸಕಲ ಐಶ್ವರ್ಯಗಳಿಗಿಂತ ಮಿಗಿಲಾದುದು.
 

It cannot be stolen by thieves, nor can it be taken away by kings.
It cannot be divided among brothers, it does not cause a load on your shoulders.
If spent, it indeed always keeps growing.
The wealth of knowledge is the most superior wealth of all !!