01 November 2010

ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು

ಇದೇ ನಾಡು ಇದೇ ಭಾಷೆ, ಎಂದೆಂದೂ ನಮ್ಮದಾಗಿರಲಿ,
ಎಲ್ಲೇ ಇರಲಿ ಹೇಗೇ ಇರಲಿ, ಕನ್ನಡವೆ ನಮ್ಮ ಉಸಿರಲ್ಲಿ.

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು.


ಜೈ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ.


ಕಲಿಯೋಕೆ ಕೋಟಿ ಭಾಷೆ ಆಡೋಕೆ ಒಂದೇ ಭಾಷೆ .... ಕನ್ನಡ ಕನ್ನಡ .... ಕಸ್ತೂರಿ ಕನ್ನಡ.


ಎಲ್ಲಾದರು ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು


ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

29 October 2010

ತತ್ತ್ವೋಪದೇಶ - ೪


ಹರಿ ಹರಿ ನಿನ್ನನು ಒಲಿಸಲುಬಹುದು, ನರಜನರನೊಲಿಸೋದು ಬಲು ಕಷ್ಟ  - ಪುರಂದರದಾಸರು

22 October 2010

ತತ್ತ್ವೋಪದೇಶ - ೩


ಪರಿಶುದ್ಧವಾದ ಪ್ರಾರ್ಥನೆ ನಮ್ಮ ಮನಸ್ಸಿಗೆ ನೈತಿಕ ಸ್ಥೈರ್ಯವನ್ನು ಕೊಡುತ್ತದೆ ; ಆತ್ಮಬಲವನ್ನು ಹೆಚ್ಚಿಸುತ್ತದೆ.

29 September 2010

ತತ್ತ್ವೋಪದೇಶ - ೨

ಎಲ್ಲರೂ ಪಲ್ಲಕ್ಕಿಯಲ್ಲಿ ಕೂತರೆ ಪಲ್ಲಕ್ಕಿ ಹೊರುವವರು ಯಾರು ?

27 September 2010

ತತ್ತ್ವೋಪದೇಶ - ೧

ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ - ಪುರಂದರದಾಸರು

15 September 2010

Happy Engineer's Day

Happy Engineer's Day to all.

It is the150th birth anniversary of legendary Bharat Ratna Sir M. Vishvesvarayya, the mastermind behind the KRS dam in Mysore. The person because of whom we Bangalorean's are drinking water today.

A university & many colleges are named after him.
For more information read :
http://en.wikipedia.org/wiki/Mokshagundam_Visvesvarayya

http://en.wikipedia.org/wiki/Engineer%27s_Day

http://kannada.webdunia.com/newsworld/news/current/1009/15/1100915037_1.htm

24 March 2010

ಶ್ರೀ ರಾಮ ನವಮಿಯ ಶುಭಾಶಯಗಳು

ಎಲ್ಲ ಓದುಗರಿಗೆ ಶ್ರೀ ರಾಮ ನವಮಿಯ ಶುಭಾಶಯಗಳು.

ರಾಮನವಮಿ ಸಂಗೀತೋತ್ಸವವು ಕೋಟೆ ಮೈದಾನದಲ್ಲಿ ಇಂದಿನಿಂದ ಆರಂಭವಾಗಲಿದೆ.
ಕಾರ್ಯಕ್ರಮ ಪಟ್ಟಿ ಇಲ್ಲಿ ಇದೆ.

15 March 2010

ಯುಗಾದಿಯ ಹಾರ್ದಿಕ ಶುಭಾಶಯಗಳು


ಎಲ್ಲರಿಗೂ ಯುಗಾದಿಯ ಹಾರ್ದಿಕ ಶುಭಾಶಯಗಳು
ಈ ಹೊಸ ವಸಂತವು ಎಲ್ಲರಿಗೂ ಸುಖ, ಶಾಂತಿ, ನೆಮ್ಮದಿ ಮತ್ತು ಸಮೃದ್ಧಿ ತರಲಿ ಎಂದು ಹಾರೈಸುವೆ.