30 May 2012

ಮಳೆ ನಿಂತು ಹೋದ ಮೇಲೆ

"ಮುಂಗಾರು ಮಳೆ" ಹಾಡು :
ಮಳೆ ನಿಂತು ಹೋದ ಮೇಲೆ ...

ಗಾಳಿ ಎಲ್ಲಾ ಸ್ವಚ್ಛ
ರಸ್ತೆ ಎಲ್ಲಾ ಕೊಚ್ಚೆ
ಟ್ರಾಫಿಕ್ ಎಲ್ಲಾ ಜಾಮ್
 

23 May 2012

Catchy single liners - 2

Law of conservation of traffic:
Traffic can neither be created nor be destroyed, it can just be transferred from one road to another by making flyover/underpass/one-way.

16 May 2012

Auto punchlines - 15

ಕೋಪ ನನ್ನನ್ನು ಶಿಕ್ಷಿಸುತ್ತದೆ
ಶಾಂತಿ ಪರರನ್ನು ಶಿಕ್ಷಿಸುತ್ತದೆ
ಕೋಪ ನನ್ನ ವೈರಿ
ಶಾಂತಿ ಪರರ ವೈರಿ
 

07 May 2012

Auto punchlines - 14

ಒಂದು ಆಟೋ ರಿಕ್ಷಾದ ಹಿಂದೆ ಕಂಡದ್ದು : "ಶತ್ರುಗಳ ಆಶೀರ್ವಾದ"

Seen on an auto rickshaw: "Blessings of enemies"