16 October 2009

ಆಟೋ ಪಂಚ್ ಲೈನ್ಸ್ - ೨

ಆಟೋಗಳ ಹಿಂದೆ ಬರೆದಿರೋದು:
’A’ನೇ


ಕಣ್ಣಲ್ಲೇ ಕೊಲ್ಬೇಡ ಕಣೇ,
ಕರ್ಗಿರೋನು ಬೆಳ್ಳಗಾಯ್ತೀನಿ ಕಣೇ.

ಹೃದಯ ಒಬ್ಬಳಿಗೆ,
ನಗು ಎಲ್ಲರಿಗೂ.

ಒಂದು ಪಲ್ಸಾರ್ ದ್ವಿಚಕ್ರ ವಾಹನದ ಮೇಲೆ ಬರೆದಿರೋದು:
Stay away from girls,
Save petrol.

ಉಡುಪಿ ಕಡೆ ಬಸ್ ನ ಇಂಜಿನ್ ಮೇಲೆ ಬರೆದಿರೋದು:
Eದರ ಮೇಲೆ 1/4 EಡಬೇD.
ಬಿಸಿ ಜಾಸ್ತಿ ಇದೆ, ಕಾಲು ಸುಟ್ಕೋಬೇಡಿ ಅಂತ.

ನೀವೂ ಇಂತಹ ಪಂಚ್ ಲೈನ್ ಗಳನ್ನು ಗಮನಿಸಿದ್ದೀರಾ ? ಬರೆದು ಕಮೆಂಟ್ ಹಾಕಿ.

No comments:

Post a Comment